ಅಭಿನವ
Home
ಅವ್ಯಯ ಕಾವ್ಯ (ದೀರ್ಘ ಕಾವ್ಯ)
ಅವ್ಯಯ ಕಾವ್ಯ (ದೀರ್ಘ ಕಾವ್ಯ)
ಅವ್ಯಯ ಕಾವ್ಯ (ದೀರ್ಘ ಕಾವ್ಯ)ಅವ್ಯಯ ಕಾವ್ಯ (ದೀರ್ಘ ಕಾವ್ಯ)
Standard shipping in 3 working days

ಅವ್ಯಯ ಕಾವ್ಯ (ದೀರ್ಘ ಕಾವ್ಯ)

 
₹247.50
Product Description

ಲೇಖಕರು: ಕೆ.ವಿ. ತಿರುಮಲೇಶ್ ಬೆಲೆ: 275/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಅವ್ಯಯ ಕಾವ್ಯ’ ಎಂಬ ಹೆಸರಿನ ಈ ಸುದೀರ್ಘ ಸಿಂಫನಿ ರೂಪದ ಕಾವ್ಯರಚನೆ ಒಂದು ರೀತಿಯಲ್ಲಿಅಕ್ಷಯ ಕಾವ್ಯ’ದ ಮುಂದುವರಿಕೆ. ಅಕ್ಷಯ ಕಾವ್ಯ’ ಪ್ರಕಟವಾದಾಗ ಜನ ಅದನ್ನು ಹೇಗೆ ಸ್ವೀಕರಿಸುವರೋ ಎಂದು ಕುತೂಹಲಿಯಾಗಿದ್ದೆ. ಮೂರು ನಾಲ್ಕು ಮಂದಿ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಇದೇ ನನ್ನ ಮಟ್ಟಿಗೆ ಹೆಚ್ಚು. ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಅದನ್ನು ಗುರುತಿಸಿತು. ಅದಕ್ಕಾಗಿ ನನಗೆ ಸಂತೋಷವಿದೆ. ಸದ್ಯದಅವ್ಯಯ ಕಾವ್ಯ’ದಲ್ಲಿ ಅನೇಕ ವಸ್ತುವಿಷಯಗಳು ‘ಅರ್ಥಾರ್ಥ ಸಂಬಂಧವಿರದ’ ಹಾಗೆ ಬರುತ್ತವೆ (ಇದೇ ನನ್ನ ಇಷ್ಟದ ವಿಧಾನ), ಅನೇಕ ಕವಿಗಳ ಉಲ್ಲೇಖಗಳಿವೆ, ನನ್ನ ಸ್ವಂತ ಬದುಕಿಗೆ ಸಂಬಂಧಿಸಿದ ಸಂಗತಿಗಳೂ ಇವೆ. ಅಕ್ಷಯ ಕಾವ್ಯ’ಕ್ಕಿಂತಅವ್ಯಯ ಕಾವ್ಯ’ ಹೆಚ್ಚು ಡ್ರಮಾಟಿಕ್ ಆಗಿದೆ ಎಂದು ನನ್ನ ಅನಿಸಿಕೆ. ಇದನ್ನೆಲ್ಲ ನಾನು ಬೇರೆ ಬೇರೆ ಕವಿಗಳಿಂದ ಕಲಿತುಕೊಂಡುದಲ್ಲದೆ ನನ್ನದೆನ್ನುವುದು ಇಲ್ಲಿ ಏನೂ ಇಲ್ಲ.

  • ಕೆ.ವಿ. ತಿರುಮಲೇಶ್ (ಲೇಖಕರ ಮಾತಿನಿಂದ)
Share

Secure Payments

Shipping in India

Great Value & Quality
Payment types
Create your own online store for free.
Sign Up Now